ಬಿಜೆಪಿಯ ಹಿರಿಯ ಮುಖಂಡ, ವಿರೋದ ಪಕ್ಷದ ನಾಯಕ ಆರ್ ಅಶೋಕ್ ಇಂದು ರೌದ್ರಾವತಾರ ತಾಳಿದ್ದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಏಕಾಏಕಿಯಾಗಿ ಬಸ್ಸಿನ ಟಿಕೇಟ್ ದರ ಏರಿಕೆ ಮಾಡಿದ ಹಿನ್ನೆಲೆಯಲ್ಲಿ ಆರ್ ಅಶೋಕ ಅವರು ಪ್ರತಿಭಟನೆಗೆ ಮುಂದಾಗಿದ್ದರು.
ಪ್ರತಿಭಟನೆಗೆ ಹೋಗದಂತೆ ತಡೆದ ಪೊಲೀಸ್ ಅಧಿಕಾರಿಗೆ ಆ ಅಶೋಕ ಆವಾಜ್ ಹಾಕಿದ ಘಟನೆ ನಡೆಯಿತು.
ನಾನು ವಿರೋದ ಪಕ್ಷದ ನಾಯಕ, ನನ್ನನ್ನೇ ತಳ್ಳುತ್ತಿಯಾ, ಏ, ನಿನ್… ನ್ ಹುಷಾರ್ ಎಂದು ಪೊಲೀಸ್ ಅಧಿಕಾರಿ ಮೇಲೆ ಹರಿಹಾಯ್ದ ಘಟನೆ ನಡೆಯಿತು.