ಸಿಟ್ಟಿಗೆದ್ದ ಹೆಂಡತಿಯೊಬ್ಬಳು, ಮನೆಯ ಖರ್ಚಿಗೆ ಹಣ ನೀಡದ ಗಂಡನನ್ನು,ಆತನ ಕಚೇರಿಗೆ ಹೋಗಿ ಥಳಿಸಿದ ಘಟನೆ ಮಧ್ಯಪ್ರದೇಶದ ಸಂಸದ ಸಿಯೋನಿ ಎಂಬಲ್ಲಿ ನಡೆದಿದೆ.
ಗಂಡ ಮತ್ತು ಹೆಂಡತಿ ಒಂದೇ ಮನೆಯಲ್ಲಿದ್ದರು, ಗಂಡ ಮಾತ್ರ, ಸಂಬಳದ ಕಾರಣ ನೀಡಿ ಮನೆಯ ಖರ್ಚಿಗೆ ಹಣ ಕೊಡುತ್ತಿರಲಿಲ್ಲ ಎನ್ನಲಾಗಿದೆ.
ಗಂಡನ ಕಚೇರಿಗೆ ಹೋದ ಹೆಂಡತಿ, ಸಂಬಳದ ಬಗ್ಗೆ ಮಾಹಿತಿ ಕಲೆ ಹಾಕಿ. ಕಚೇರಿ ಆವರಣದಲ್ಲಿ ಗಂಡನ ಮೇಲೆ ಹಲ್ಲೆ ಮಾಡಿದ್ದಾಳೆ.