ನವಲಗುಂದದಲ್ಲಿ ಹೀನ ಕೃತ್ಯವೊಂದು ನಡೆದಿದೆ. ನವಲಗುಂದದ ಸರ್ಕಾರಿ ನಾಲ್ಕು ಪ್ರಾಥಮಿಕ ಶಾಲೆಯಲ್ಲಿ ಇಬ್ಬರು ಬಾಲಕಿಯರಿಗೆ ನಂಬಿದ ಹಿಂಸೆ ನೀಡಿದ್ದಾನೆ.
TF ಮಾದರ ಎಂಬ ಕಾಮುಕ ಶಿಕ್ಷಕ ತನ್ನದೇ ಶಾಲೆಯಲ್ಲಿ ಓದುತ್ತಿರುವ 1 ನೇ ಮತ್ತು 4 ನೇ ತರಗತಿಯ ಬಾಲಕಿಯರನ್ನು ಕಾಮುಕ ತೃಷೆಗೆ ಬಳಸಿಕೊಂಡಿದ್ದಾನೆ.
ಕಾಮುಕ ಶಿಕ್ಷಕನ ಮೇಲೆ ನವಲಗುಂದ ಪೊಲೀಸ್ ಠಾಣೆಯಲ್ಲಿ ಪೋಸ್ಕೊ ಅಡಿ ಪ್ರಕರಣ ದಾಖಲಾಗಿದ್ದು, ಆರೋಪಿ ಟಿಎಫ್ ಮಾದರ ಪರಾರಿಯಾಗಿದ್ದಾನೆ.