ಜಮ್ಮು ಮತ್ತು ಕಾಶ್ಮೀರ ಕಣಿವೆಯಲ್ಲಿ ಕೇಂದ್ರದ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರ ವಿಶೇಷ ಆಸಕ್ತಿಯಿಂದ ಅದ್ಭುತ ರಸ್ತೆಗಳು ನಿರ್ಮಾಣವಾಗುತ್ತಿವೆ
ಕಾಶ್ಮೀರ ಮತ್ತು ಲಡಾಕ್ ನಡುವೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಝೋಜಿಲಾ ಸುರಂಗ ರಸ್ತೆ ಮಾರ್ಗ ನಿರ್ಮಾಣವಾಗಿದೆ.
6800 ಕೋಟಿ ವೆಚ್ಚದಲ್ಲಿ ಭಾರತದ ಇಂಜಿನಿಯರಿಂಗ್ ವಿಶ್ವ ದರ್ಜೆಯ ರಸ್ತೆ ನಿರ್ಮಾಣ ಮಾಡಿದೆ. ಹಿಮಾಲಯದ ಕೆಳಗೆ ಕೆಳಗೆ 13.14 ಕಿಮೀ ಸುರಂಗ ರಸ್ತೆ ಮಾರ್ಗವನ್ನು ನಿರ್ಮಿಸಲಾಗಿದೆ.
ಇದು ಕಾಶ್ಮೀರವನ್ನು ಲಡಾಖ್‌ಗೆ ಸಂಪರ್ಕಿಸುವ ರಸ್ತೆಯಾಗಿದ್ದು, ಎಲ್ಲಾ ಹವಾಮಾನದ ಕಾಲದಲ್ಲಿ ಸುರಕ್ಷಿತವಾಗಿ ಸಂಚರಿಸಬಹುದಾಗಿದೆ.