ಇದೇ ಮೊದಲ ಬಾರಿಗೆ ಹುಬ್ಬಳ್ಳಿ ಧಾರವಾಡ ಪೊಲೀಸರು 45 ರೌಡಿಗಳಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.
ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಎನ್ ಶಶಿಕುಮಾರ ಅವರು ಇಂದು ಪತ್ರಿಕಾಗೋಷ್ಟಿ ನಡೆಸಿ, ಈ ಕೆಳಕಂಡ ರೌಡಿ ಶೀಟರ್ಸ್ ಗಳನ್ನು ಗಡಿಪಾರು ಮಾಡಿದ್ದಾರೆ.
ಧಾರವಾಡದ ಅಡ್ಡಾ ಸೂಹೆಲ್ ಬಾನದಾರ, ಕಾಜುಲೈನ್ ಕೋಟುರ, ಅಹ್ಮದ ಶಿರಹಟ್ಟಿ, ಉದಯ ಕೆಲಗೇರಿ, ಅಷ್ಪಾಕ್ ಅತ್ತಾರ, ವಾಸುದೇವ್ ಕೊಲ್ಲಾಪುರ, ಹಜರತ್ ಅಲಿ ಪಾಡಾ ಮಕಾನದಾರ,
ಸುನೀಲ್ ಮಾಳಗಿ, ಸತೀಶ್ ಅಲಿಯಾಸ ಸತ್ಯಾ ಗೋಕಾವಿ, ಅರವಿಂದ ಭಜಂತ್ರಿ, ಕಾರ್ತಿಕ ಮದರಿಮಠ, ಚೇತನ ಮೇಟಿ, ಅಲ್ಲಾವುದ್ದಿನ ಅಲಿಯಾಸ್ ಡಲ್ಯಾ ನದಾಫ.
ಸಿದ್ದಾರ್ಥ ಹೆಗ್ಗಣದೊಡ್ಡಿ, ಇಸದಾರ ಅಲಿಯಾಸ್ ಅಬ್ಬು ಶೇಖ, ಸೋಹೇಲ್ ಖಾನ್ ಹಾಲಭಾವಿ, ಆನಂದ ಕೊಪ್ಪದರನ್ನು ಗಡಿಪಾರು ಮಾಡಿ ಆದೇಶ ಮಾಡಲಾಗಿದೆ.
ಹುಬ್ಬಳ್ಳಿಯ ವಿಜಯ ಕಠಾರೆ, ಕಿರಣ ಕಲಬುರ್ಗಿ, ಕಾರ್ತಿಕ ಮಾನೆ, ಇಮ್ರಾನ್ ಕಲಾದಗಿ, ಕರ್ಣ ಮುಂಡಗೋಡ, ಮೊಹಮ್ಮದ್ ಸಾಧಿಕ ಅಲಿಯಾಸ್ ಮ್ಯಾಟ್ನಿ ಸಾಧಿಕ್ ಮುನವಳ್ಳಿ, ಶಾದಾಬ ಕರಡಿಗುಡ್ಡ, ಅಪ್ತಾಬ ಕರಡಿಗುಡ್ಡ, ಮೊಹಮ್ಮದ ಸಾಧಿಕ ಬೇಪಾರಿ, ದಾದಾಪೀರ ಚೌದರಿ, ಜುನೈದ್ ಅಲಿಯಾಸ್ ಡೈಮಂಡ್ ಮುಲ್ಲಾ.
ವಿಜಯಕುಮಾರ ಆಲೂರ, ಮೊಹಮ್ಮದ್ ಸಾಧಿಕ್ ಅಲಿಯಾಸ್ ಗಿಲಿಗಿಲಿ ಸಾಧಿಕ್ ಬೆಟಗೇರಿ, ಶಂಕರ ಅಥಣಿ, ರಾಜೇಶ ಅಲಿಯಾಸ್ ಬಾಂಡ ರಾಜಾ ನಾಗನೂರ, ಸಿದ್ದಪ್ಪ ಬಡಕಣ್ಣವರ, ರಾಕೇಶ್ ಜಮಖಂಡಿ
ವಿಶಾಲ ಬಿಜವಾಡ, ಅರ್ಜುನ ವಡ್ಡರ, ಅಕ್ಬರ್ ಬಿಜಾಪುರ, ಸುದೀಪ ಬಾರಕೇರ, ಆಂಜನೇಯ ಪೂಜಾರಿ, ಪರಶುರಾಮ ಕಬಾಡೆ, ಮೊಹಮ್ಮದ ಅಜೀಜ್ ಬೇಪಾರಿ, ರಾಹುಲ್ ಪ್ರಭು, ಮೆಹಬೂಬ್ ಸಾಬ, ರಾಕೇಶ ಮುದಗಲ್, ಇಮ್ರಾನ್ ಅಲಿಯಾಸ್ ಕಟಗ್ ಇಮ್ರಾನ್ ಮನಿಯಾರ ಎಂಬುವವರನ್ನು ಗಡಿಪಾರು ಮಾಡಲಾಗಿದೆ.
ಧಾರವಾಡದ 17 ಹಾಗೂ ಹುಬ್ಬಳ್ಳಿಯ 28 ಜನರನ್ನು ಗಡಿಪಾರು ಮಾಡದಂತಾಗಿದೆ. ಇವರೆಲ್ಲ ಕಾನೂನು ಸುವ್ಯವಸ್ಥೆ ಹಾಗೂ ಶಾಂತತೆಗೆ ಭಂಗ ತಂದಿರುವದರಿಂದ ಗಡಿಪಾರು ಮಾಡಲಾಗಿದೆ ಎಂದು ತಿಳಿಸಲಾಗಿದೆ.
