ಹಳಿಯಾಳ ತಾಲೂಕಿನ ಹಂದಲಿ ಹಾಗೂ ರಾಮಾಪುರ ಗ್ರಾಮಗಳ ಜಮೀನುಗಳಲ್ಲಿ ಕಾಡಾನೆ ಕಾಣಿಸಿಕೊಂಡಿದೆ.
ಹೊಲಗಳಿಗೆ ನುಗ್ಗಿರುವ ಕಾಡಾನೆ, ಹಾವಳಿ ಮಾಡುತ್ತಿದ್ದು ಬೆಳೆದ ಬೆಳೆ ನಾಶಗೊಳಿಸಿದೆ. ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಕಾಡಾನೆ ಬಂದಿರುವ ಬಗ್ಗೆ ತಿಳಿಸಿದ್ದಾರೆ.
ಹೊಲಗಳಲ್ಲಿ ಬೆಳೆ ನಾಶ ಮಾಡಿರುವ ಕಾಡಾನೆ ಓದಿಸಲು ಗ್ರಾಮಸ್ಥರು ಹರಸಾಹಸ ಪಟ್ಟಿದ್ದಾರೆ.