ಬಳ್ಳಾರಿ ಗಣಿಧಣಿಗಳ ಕಾದಾಟ ಇದೀಗ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.
ಜನಾರ್ಧನ ರೆಡ್ಡಿ ಹಾಗೂ ಶ್ರೀರಾಮುಲು ನಡುವಿನ ವಾಕ್ಸಮರ ಮತ್ತಷ್ಟು ತೀವ್ರತೆ ಪಡೆದಿದೆ.
ಕೆಟ್ಟ ವಿಚಾರಗಳನ್ನ ಮಾಡುತ್ತಿದ್ದ ಶ್ರೀರಾಮುಲುನನ್ನು ನಾನು ಸರಿದಾರಿಗೆ ತಂದಿದ್ದೆನೆ ಎಂದು ಹೇಳಿರುವ ಜನಾರ್ಧನ ರೆಡ್ಡಿ, ನಾನು ಅವನನ್ನು ಸುಧಾರಿಸದೆ ಹೋಗಿದ್ದರೆ, ಕೊಲೆಗಡುಕ ಹಣೆಪಟ್ಟಿ ಕಟ್ಟಿಕೊಳ್ಳುತ್ತಿದ್ದ ಎಂದು ಹೇಳಿದ್ದಾರೆ.