ಭೀಮಾತೀರದ ಹಂತಕ, ನಟೋರಿಯಸ್, ಬಾಗಪ್ಪ ಹರಿಜನನನ್ನು ಹತ್ಯೆ ಮಾಡಲಾಗಿದೆ.
ವಿಜಯಪುರ ನಗರದ ರೇಡಿಯೋ ಕೇಂದ್ರ ಬಳಿ ಬರ್ಬರ ಘಟನೆ ನಡೆದಿದೆ.
ಚಂದಪ್ಪ ಹರಿಜನ್ ಶಿಷ್ಯನಾಗಿದ್ದ ಬಾಗಪ್ಪ ಹರಿಜನನನ್ನು ಕೊಲೆ ಮಾಡಲಾಗಿದೆ.
ಕಲಬುರ್ಗಿ, ವಿಜಯಪುರದ ಭೀಮಾತೀರದಲ್ಲಿ ಹಾವಳಿ ಇಟ್ಟಿದ್ದ ಬಾಗಪ್ಪ, ಭೀಮಾ ತೀರದಲ್ಲಿ ದೊಡ್ಡ ಹೆಸರು ಮಾಡಿದ್ದ.
ಈ ಹಿಂದೆ ಕೋರ್ಟ್ ಆವರಣದಲ್ಲಿಯೇ ಬಾಗಪ್ಪ ನ ಮೇಲೆ ಪೈರಿಂಗ್ ನಡೆದಿತ್ತು.