Download Our App

Follow us

Home » ಭಾರತ » ಆ ಸುಂದರಿಯ ಬಳಿ ಸಿಕ್ತು 2 ಕೋಟಿ ಮೌಲ್ಯದ ಹೆರಾಯಿನ್. ಅಷ್ಟಕ್ಕೂ ಯಾರು ಆಕೆ ?

ಆ ಸುಂದರಿಯ ಬಳಿ ಸಿಕ್ತು 2 ಕೋಟಿ ಮೌಲ್ಯದ ಹೆರಾಯಿನ್. ಅಷ್ಟಕ್ಕೂ ಯಾರು ಆಕೆ ?

ಪಂಜಾಬ್ ಪೊಲೀಸರು ಮತ್ತು ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ (ANTF) ಸಿಬ್ಬಂದಿ, ಭರ್ಜರಿ ಭೇಟೆಯಾಡಿದ್ದಾರೆ. 

ಖಚಿತ ಸುಳಿವಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಬಳಿಕ ಮಹಿಳಾ ಪೊಲೀಸ್ ಪೇದೆ ಬಳಿ 2 ಕೋಟಿ ಹೆರಾಯಿನ್ ಜೊತೆ ಪಂಜಾಬ್ ಪೊಲೀಸರು ಅಮನ್‌ದೀಪ್ ಕೌರ್ ಎಂಬಾಕೆಯನ್ನು ಬಂಧಿಸಿದ್ದಾರೆ.

ಭಟಿಂಡಾದಲ್ಲಿ ಪಂಜಾಬ್ ಪೊಲೀಸ್ ಪೇದೆಯಾಗಿರುವ ಅಮನ್‌ದೀಪ್ ಕೌರ್ ಅವಳ ಕಾರಿನಿಂದ 17.7 ಗ್ರಾಂ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ವಕ್ಫ್ ಮಸೂದೆ ಅಂಗಿಕಾರ : ವೆಲ್ಫೇರ್ ಪಾರ್ಟಿ ತೀವ್ರ ವಿರೋಧ, ರಾಷ್ಟ್ರ ವ್ಯಾಪಿ ಅಭಿಯಾನಕ್ಕೆ ಸಜ್ಜು

ಸಂಸತ್ ನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗಿಕಾರವಾಗಿದ್ದು ಈ ಕಾನೂನು ಸಂವಿಧಾನ ವಿರೋಧಿ ಹಾಗೂ ಸಂವಿಧಾನ ಕೊಟ್ಟಿರುವ ಧಾರ್ಮಿಕ ಸ್ವಾತಂತ್ರದಲ್ಲಿ ಹಸ್ತಕ್ಷೇಪ ವಾಗಿದೆ ಎಂದು ವೆಲ್ಫೇರ್ ಪಾರ್ಟಿ

Live Cricket

error: Content is protected !!