Download Our App

Follow us

Home » ಭಾರತ » ನಿಪ್ಪಾಣಿಯಲ್ಲಿ ಎಮ್ ಇ ಎಸ್ ಪುಂಡರ ಪುಂಡಾಟ ನಗರಸಭೆ ಮೇಲೆ ಭಗವಾ ದ್ವಜ ಹಾರಿಸಲು ಯತ್ನ

ನಿಪ್ಪಾಣಿಯಲ್ಲಿ ಎಮ್ ಇ ಎಸ್ ಪುಂಡರ ಪುಂಡಾಟ ನಗರಸಭೆ ಮೇಲೆ ಭಗವಾ ದ್ವಜ ಹಾರಿಸಲು ಯತ್ನ

ಸ್ವಾತಂತ್ರೋತ್ಸವದಂದೆ ಎಮ್ ಇ ಎಸ್ ಪುಂಡರು ಪುಂಡಾಟಿಕೆ ನಡೆಸಿದ ಘಟನೆ ನಿಪ್ಪಾಣಿಯಲ್ಲಿ ನಡೆದಿದೆ. ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಎದುರಲ್ಲಿಯೇ ಈ ಘಟನೆ ನಡೆದಿದ್ದು, ನಗರಸಭೆ ಮೇಲೆ ತ್ರಿವರ್ಣ ದ್ವಜಾರೋಹಣ ಮಾಡಲಾಗಿತ್ತು. ತ್ರಿವರ್ಣ ದ್ವಜದ ಪಕ್ಕವೇ ಭಗವಾ ದ್ವಜ ಹಾರಿಸಲು ಎಮ್ ಈ ಎಸ್ ಪುಂಡರು ಯತ್ನಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಎಮ್ ಇ ಎಸ್ ಪುಂಡರನ್ನು ಹೊರ ಹಾಕಿದ್ದಾರೆ. ಕನ್ನಡದ ನೆಲದಲ್ಲಿ ಮಹಾರಾಷ್ಟ್ರದ ಎಮ್ ಇ ಎಸ್ ಪುಂಡರ ಕ್ರಮಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ವಕ್ಫ್ ಮಸೂದೆ ಅಂಗಿಕಾರ : ವೆಲ್ಫೇರ್ ಪಾರ್ಟಿ ತೀವ್ರ ವಿರೋಧ, ರಾಷ್ಟ್ರ ವ್ಯಾಪಿ ಅಭಿಯಾನಕ್ಕೆ ಸಜ್ಜು

ಸಂಸತ್ ನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗಿಕಾರವಾಗಿದ್ದು ಈ ಕಾನೂನು ಸಂವಿಧಾನ ವಿರೋಧಿ ಹಾಗೂ ಸಂವಿಧಾನ ಕೊಟ್ಟಿರುವ ಧಾರ್ಮಿಕ ಸ್ವಾತಂತ್ರದಲ್ಲಿ ಹಸ್ತಕ್ಷೇಪ ವಾಗಿದೆ ಎಂದು ವೆಲ್ಫೇರ್ ಪಾರ್ಟಿ

Live Cricket

error: Content is protected !!