ರಾಜ್ಯ ಬಿಜೆಪಿಯ ಜನಮೆಚ್ಚಿದ ನಾಯಕ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಇಂದಿನಿಂದ ರಾಜ್ಯ ಪ್ರವಾಸ ಆರಂಭಿಸಲಿದ್ದಾರೆ. ಲೋಕಸಬಾ ಚುನಾವಣೆಗೆ ಪಕ್ಷದ ಸಜ್ಜುಗೊಳಿಸಲು ಅಣಿಯಾಗಿರುವ ರಾಜಾ ಹುಲಿ, ಮತ್ತೆ ಘರ್ಜಿಸಲಿದ್ದಾರೆ. ಕೋಲಾರದ ಮುಳುಬಾಗಿಲಿನ ಕುರುಡುಮಲೆಯ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಪ್ರವಾಸ ಆರಂಭಿಸಲಿದ್ದಾರೆ.
