ದೇಶದ ಅರ್ಧದಷ್ಟು ಜನ ಮಧುಮೇಹ ( ಶುಗರ ) ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದೊಂದು ಕಾಮನ್ ಕಾಯಿಲೆಯಾಗಿದೆ. ಮದುಮೇಹಕ್ಕೆ ಅನೇಕ ಚಿಕಿತ್ಸಾ ಕ್ರಮಗಳಿವೆ. ಸಕ್ಕರೆ ಕಾಯಿಲೆ ಕಾಮನ್ ಕಾಯಿಲೆಯಾದರು ಸಹ ಎಚ್ಚರಿಕೆಯಿಂದ ಇರಬೇಕು. ಕೆಲವೊಂದು ಜನರ ಮೇಲೆ ಸಕ್ಕರೆ ಕಾಯಿಲೆ, ಅಡ್ಡ ಪರಿಣಾಮ ಬೀರುತ್ತವೆ. ಮಧುಮೇಹಕ್ಕೆ ವಿವಿದ ಪ್ರಕಾರದ ಔಷಧಿಗಳು, ಪ್ರಾಕೃತಿಕ ಚಿಕಿತ್ಸೆಗಳು ಇವೆ.
ಮುಂಡರಗಿಯಲ್ಲಿರುವ ಪ್ರಖ್ಯಾತ ನಾಟಿ ವೈಧ್ಯ ಲೋಕೇಶ್ ಟೇಕಲ್ , ಮಧುಮೇಹ ನಿಯಂತ್ರಣಕ್ಕೆ ಸರಳ ಉಪಾಯ ಕಂಡು ಹಿಡಿದಿದ್ದಾರೆ. ಔಷಧಿಯನ್ನು ಸೇವನೆ ಮಾಡುವ ಹಾಗಿಲ್ಲ. ಗುಳಿಗೆ, ಇನ್ಸುಲೆನ್ ಯಾವದು ಅವಶ್ಯಕತೆ ಇಲ್ಲ
ಕೇವಲ ಇಷ್ಟು ಮಾಡಿ ಸಾಕು ಮಧುಮೇಹ 40 ನಿಮಿಷಗಳಲ್ಲಿ ನಿಯಂತ್ರಣಕ್ಕೆ ಬರುತ್ತದೆ
ಎಮ್ಮೆ ಶೆಗಣಿ, ಬೇವಿನ ತಪ್ಪಲು ಮತ್ತು ಹಾಗಲಕಾಯಿ ಇಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ
ಸಮ ಪ್ರಮಾಣದಲ್ಲಿ ಹಾಗಲಕಾಯಿ ಮತ್ತು ಬೇವಿನ ತಪ್ಪಲು ತೆಗೆದುಕೊಂಡು ಅದನ್ನು ಪ್ರತೈಕವಾಗಿ ಮಿಕ್ಸರ್ ನಲ್ಲಿ ಅರಿಯಬೇಕು. ಹಾಗಲಕಾಯಿ ಮತ್ತು ಬೇವಿನ ತಪ್ಪಲುಗಳನ್ನು ಪೇಸ್ಟ್ ತರ ಮಾಡಿಕೊಳ್ಳಬೇಕು. ನಂತರ ಎಮ್ಮೆಯ ಶೆಗಣಿಯ ಜೊತೆ ಹಾಗಲಕಾಯಿ ಹಾಗೂ ಬೇವಿನ ತಪ್ಪಲಿನ ಪೇಸ್ಟ್ ನ್ನು ಒಂದು ಬುಟ್ಟಿಯಲ್ಲಿ ಹಾಕಿ ಮಿಶ್ರಣ ಮಾಡಿಕೊಳ್ಳಬೇಕು. ಹಾಗಲಕಾಯಿ, ಬೇವಿನ ತಪ್ಪಲು, ಎಮ್ಮೆ ಶೆಗಣಿ ಮಿಶ್ರಣ ಮಾಡಿಕೊಂಡ ಬುಟ್ಟಿಯಲ್ಲಿ ಎರಡು ಪಾದಗಳನ್ನು ಇಟ್ಟು 40 ನಿಮಿಷಗಳ ಕಾಲ ತುಳಿಯಬೇಕು.
ಮಿಶ್ರಣವನ್ನು ತುಳಿಯುವ ಸಂದರ್ಭದಲ್ಲಿ 20 ನಿಮಿಷಗಳ ಬಳಿಕ ಕೆಲವೊಬ್ಬರಿಗೆ ಬಾಯಿಯಲ್ಲಿ ಕಹಿಯ ಅನುಭವವಾಗುತ್ತದೆ. ಪ್ರತಿ ದಿನ ಬೆಳಿಗ್ಗೆ 40 ನಿಮಿಷದಂತೆ 40 ದಿನ ಬಿಟ್ಟು ಬಿಡದೆ ಮಿಶ್ರಣ ತುಳಿಯುತ್ತ ಹೋದರೆ, ಸಕ್ಕರೆ ಕಾಯಿಲೆ ನಿಮ್ಮ ನಿಯಂತ್ರಣದಲ್ಲಿ ಇರುತ್ತದೆ. ಇದರಿಂದ ಯಾವದೇ ಅಡ್ಡ ಪರಿಣಾಮವಾಗೋದಿಲ್ಲ.
ವಿಡಿಯೋ ನೋಡಿ