ಪ್ರತಿ ವರ್ಷದಂತೆ ಈ ವರ್ಷವೂ ಗಣೇಶ ಹಬ್ಬದ ಆಚರಣೆಗೆ ಮುಕೇಶ್ ಅಂಬಾನಿಯ ಮುಂಬೈನ “ಅಂಟಿಲಿಯಾ” ಮನೆಗೆ ಇಡೀ ಬಾಲಿವುಡ್ ನಟ ನಟಿಯರ ದಂಡು ಹರಿದು ಬಂದಿತ್ತು. ಅಂಬಾನಿ ಮನೆಯಲ್ಲಿನ ಗಣೇಶ ಹಬ್ಬದ ಇವತ್ತಿನ ಮೇನ್ ಅಟ್ರಾಕ್ಷನ್ ” ಜವಾನ್ “. ಶಾರುಖಖಾನ ಅಭಿನಯದ ” ಜವಾನ್ ” ಮುಕೇಶ್ ಅಂಬಾನಿ ಮನೆಗೆ ಬರುತ್ತಿದ್ದಂತೆ ಅಭಿಮಾನಿಗಳು ಮುಗಿಬಿದ್ದರು. ಮಗಳು ಹಾಗೂ ಧರ್ಮಪತ್ನಿಯ ಜೊತೆ ಬಂದ ಶಾರುಖ ಖಾನ, ಎಲ್ಲರನ್ನು ನಗುಮುಖದಿಂದಲೇ ಮಾತನಾಡಿಸಿದರು.