ಅತ್ಯಂತ ಸರಳ ಸಜ್ಜನಿಕೆಯ ಮಂತ್ರಿ ಎಂದೇ ಹೆಸರಾದ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹುಬ್ಬಳ್ಳಿಯಲ್ಲಿಂದು ಈದ್ ಮಿಲಾದ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜಗತ್ತಿಗೆ ಶಾಂತಿ ಮತ್ತು ಕರುಣೆ ಭೋಧಿಸಿದ ಪ್ರವಾದಿ ಮಹಮ್ಮದ್ ಪೈಗಂಬರ್ ಅವರು ನೀಡಿದ ಸಂದೇಶ ಇಡೀ ಮನುಕುಲಕ್ಕೆ ನೀಡಿದ ಸಂದೇಶವಾಗಿದೆ ಎಂದರು. ಮುಂದುವರೆದು ಮಾತನಾಡಿದ ಅವರು ನಬಿ ಕೆ ಬಿನ್ ನಜಾರಾ, ನಜಾರಾ ನಹಿ ಹೋತಾ,,, ರಾಮನು ನೀನೇ, ರಹೀಮನು ನೀನೇ, ಜಗದೊಡೆಯನು ನೀನೇ, ನಿನಗೀತಕೋ ಸ್ವಂತದ ಮನೆ ಎಂದು ಹೇಳುತ್ತಾ ಭಾವೈಕ್ಯತೆಯ ಸಂದೇಶ ಸಾರಿದರು. ಸಚಿವ ಸಂತೋಷ ಲಾಡ್ ಅದ್ಬುತ ಭಾಷಣ ಮಾಡಿ, ಗಮನ ಸೆಳೆದರು.
ಈದ್ ಮಿಲಾದ್ ಆಚರಣೆಯಲ್ಲಿ ಸಚಿವ ಸಂತೋಷ ಲಾಡ್ ರ ಅದ್ಭುತ ಭಾಷಣ. ನಬಿ ಕೆ ಬಿನ್ ನಜಾರಾ, ನಜಾರಾ ನಹಿ ಹೋತಾ,,,,,, ರಾಮನು ನೀನೇ ರಹೀಮನು ನೀನೇ, ಜಗದೊಡೆಯನು ನೀನೇ…..
RELATED LATEST NEWS
Top Headlines
ಸ್ಪೋಟಕ ಬ್ಯಾಟ್ಸಮನ್ ಬದುಕಿನಲ್ಲಿ ಸ್ಪೋಟಕ ತಿರುವು. ಡೈವೋರ್ಸ್…
24/01/2025
4:32 pm
ಸ್ಪೋಟಕ ಬ್ಯಾಟಿಂಗ್ ಶೈಲಿಗೆ ಹೆಸರಾಗಿದ್ದ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿದೆ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಮತ್ತು ಆರತಿ ಅಹ್ಲಾವತ್ ರ 20 ವರ್ಷಗಳ ದಾಂಪತ್ಯದ
ಸ್ಪೋಟಕ ಬ್ಯಾಟ್ಸಮನ್ ಬದುಕಿನಲ್ಲಿ ಸ್ಪೋಟಕ ತಿರುವು. ಡೈವೋರ್ಸ್…
24/01/2025
4:32 pm
ಮಹಾರಾಷ್ಟ್ರದಲ್ಲಿ ಮಹಾಸ್ಫೋಟ. ಭೀಕರ ಸ್ಫೋಟಕ್ಕೆ 8 ಬಲಿ
24/01/2025
4:23 pm
ಬಿಗ್ ಬಾಸ್ ಸ್ಪರ್ಧಿ, ಲಾಯರ್ ಜಗದೀಶ ಮೇಲೆ ಹಲ್ಲೆ
23/01/2025
9:19 pm