ಗಣೇಶ ಮೆರವಣಿಗೆ ವೇಳೆ ಡಿ ಜೆ ಸೌಂಡಿಗೆ ಕುಣಿಯುತ್ತಿದ್ದ ಮಹಿಳೆ ಹೃದಯಾಘಾತದಿಂದಾಗಿ ಸಾವನನಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆ ರಾಯಚೂರಿನ ಜಲಾಲ್ ನಗರದಲ್ಲಿ ನಡೆದಿದೆ. ಸೆಪ್ಟೆಂಬರ್ 23 ರಂದು ಈ ಘಟನೆ ನಡೆದಿದೆ. ಡಿ ಜೆ ಸೌಂಡಿಗೆ 56 ವರ್ಷದ ಮಹಿಳೆ ಅನಂತಮ್ಮ ಎಂಬಾಕೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ. ಅನಂತಮ್ಮ ಮನೆ ಎದುರು ಗಣೇಶ ಮೆರವಣಿಗೆ ಬಂದಾಗ ಡಿ ಜೆ ಸೌಂಡಿಗೆ ಕುಣಿಯುತ್ತಿದ್ದಳು. ಪಕ್ಕದ ಮನೆಯ ಯುವಕ ಅನಂತಮ್ಮ ಕುಣಿಯುವ ದೃಶ್ಯ ಮೊಬೈಲ್ ನಲ್ಲಿ ಸೆರೆಹಿಡಿಯುತ್ತಿದ್ದ. ಕುಸಿದು ಬಿದ್ದ ಅನಂತಮ್ಮಳನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ದಲ್ಲಿಯೇ ಪ್ರಾಣ ಬಿಟ್ಟಿದ್ದಾಳೆ. ಅನಂತಮ್ಮ ಕುಸಿದು ಬೀಳುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.
ಡಿ ಜೆ ಸೌಂಡಿಗೆ ಹೃದಯಾಘಾತ. ಮಹಿಳೆ ಸಾವು.
RELATED LATEST NEWS
ಪ್ರಯಾಗರಾಜ್ನ ಮಹಾಕುಂಭದಲ್ಲಿ ಭಾರಿ ಬೆಂಕಿ ಅವಘಡ
19/01/2025
8:59 pm
ಬೆಳಗಾವಿಯ ಕಪಿಲೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಡಿ ಕೆ ಶಿವಕುಮಾರ
19/01/2025
8:27 pm
Top Headlines
ಖೋ ಖೋ ವಿಶ್ವಕಪ್ ಗೆ ಮುತ್ತಿಟ್ಟ ಭಾರತದ ವನಿತೆಯರು. ತಂಡದಲ್ಲಿ ಮಿಂಚಿದ ಕರ್ನಾಟಕದ ಯುವತಿ
19/01/2025
9:30 pm
ನವದೆಹಲಿಯ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಅಂತಿಮ ಸ್ಪರ್ಧೆಯಲ್ಲಿ ಭಾರತದ ಮಹಿಳಾ ತಂಡ ಐತಿಹಾಸಿಕ ಜಯ ಸಾಧಿಸಿದೆ. ಅಂತಿಮ ಪಂದ್ಯದಲ್ಲಿ, ಭಾರತದ ಮಹಿಳಾ ಖೋ ಖೋ ತಂಡ,
ಖೋ ಖೋ ವಿಶ್ವಕಪ್ ಗೆ ಮುತ್ತಿಟ್ಟ ಭಾರತದ ವನಿತೆಯರು. ತಂಡದಲ್ಲಿ ಮಿಂಚಿದ ಕರ್ನಾಟಕದ ಯುವತಿ
19/01/2025
9:30 pm
ಪ್ರಯಾಗರಾಜ್ನ ಮಹಾಕುಂಭದಲ್ಲಿ ಭಾರಿ ಬೆಂಕಿ ಅವಘಡ
19/01/2025
8:59 pm
ಬೆಳಗಾವಿಯ ಕಪಿಲೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಡಿ ಕೆ ಶಿವಕುಮಾರ
19/01/2025
8:27 pm
ಯುವಕರನ್ನು ಸಂಘಟಿಸಿ ರಕ್ತದಾನ ಮಾಡಿಸುವ ಮೂಲಕ ಗಮನ ಸೆಳೆದ ಇನ್ಸಪೆಕ್ಟರ ಕಾಡದೇವರಮಠ
19/01/2025
7:25 pm
ಮಾಡಿದ ಸಾಲಕ್ಕೆ ಬ್ಯಾಂಕಿನವರ ಕಿರುಕುಳ. ಬ್ಯಾಂಕಿನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ರೈತ
18/01/2025
8:17 pm