ಬೆಳಗಾವಿಯಿಂದ ಮನಗೂರುವರೆಗೆ ಹೋಗುತ್ತಿದ್ದ ಎಕ್ಸಪ್ರೆಸ್ ರೈಲನ್ನು ಖಾಜಿಪೇಟ್ ವರೆ ವಿಸ್ತರಿಸಲಾಗಿದೆ. ಇದರಿಂದಾಗಿ ಬೆಳಗಾವಿ, ಧಾರವಾಡ, ಹುಬ್ಬಳ್ಳಿ ಇಂದ ಹೈದ್ರಾಬಾದಗೆ ಹೋಗುವ ಪ್ರಯಾಣಿಕರಿಗೆ ಮತ್ತೊಂದು ರೈಲು ಸಿಕ್ಕಂತಾಗಿದೆ.
ಈ ಮುನ್ನ ಬೆಳಗಾವಿಯಿಂದ ಮನಗೂರುವರೆಗೆ ಪ್ರಯಾಣಿಸುತ್ತಿತ್ತು. ಡಿಸೆಂಬರ್ 3 ರ ವರೆಗೆ ಖಾಜಿಪೇಟ್ ವರೆ ಈ ರೈಲನ್ನು ವಿಸ್ತರಿಸಲಾಗಿದೆ. ರೈಲು ಸಂಖ್ಯೆ 07335 ಬೆಳಗಾವಿಯಿಂದ ಖಾಜಿಪೇಟ್ ಎಕ್ಸಪ್ರೆಸ್ ರೈಲು ಸಂಚಾರ ಮಾಡಲಿದ್ದು, 07336 ರೈಲು ಖಾಜಿಪೇಟ್ ದಿಂದ ಬೆಳಗಾವಿಗೆ ಸಂಚರಿಸಲಿದೆ