ಕೆಲವು ದಿನಗಳಿಂದ ಮುಗ್ಗರಿಸಿದ್ದ ಧಾರವಾಡ ಕಾಯಿಪಲ್ಲೇ ದರ, ಇಂದು ಸಹ ಸ್ಥಿರವಾಗಿದೆ. ಧಾರವಾಡ ಎ ಪಿ ಎಮ್ ಸಿ ಯಲ್ಲಿ ಅಕ್ಟೋಬರ್ 5, ಗುರುವಾರದ, ತರಕಾರಿ ದರ ಇಂತಿವೆ.
ಪ್ರತಿ ಹತ್ತಿ ಕೆಜಿ ಈರುಳ್ಳಿ 250 ರಿಂದ 320 ರೂಪಾಯಿ
ಪ್ರತಿ ಹತ್ತು ಕೆಜಿ ಗಜ್ಜರಿ 200 ರಿಂದ 250 ರೂಪಾಯಿ
ಪ್ರತಿ ಹತ್ತಿ ಕೆಜಿ ಆಲೂಗಡ್ಡೆ 180 ರಿಂದ 220 ರೂಪಾಯಿ
ಪ್ರತಿ ಹತ್ತಿ ಕೆಜಿ ಹಸಿಮೆಣಸಿನಕಾಯಿ 200 ರಿಂದ 300 ರೂಪಾಯಿ
ಪ್ರತಿ ಹತ್ತಿ ಕೆಜಿ ಚವಳಿಕಾಯಿ 350 ರಿಂದ 400 ರೂಪಾಯಿ
ಪ್ರತಿ ಹತ್ತಿ ಕೆಜಿ ಬೀನ್ಸ್ 300 ರಿಂದ 350 ರೂಪಾಯಿ
ಪ್ರತಿ ಹತ್ತಿ ಕೆಜಿ ಕ್ಯಾಪ್ಸಿಕಮ್ 250 ರಿಂದ 300 ರೂಪಾಯಿ
ಒಂದು ಬಾಕ್ಸ್ ಬೆಂಡಿಕಾಯಿ ಬೆಂಡಿಕಾಯಿ 100 ರಿಂದ 120 ರೂಪಾಯಿ
ಒಂದು ಬಾಕ್ಸ್ ಬದನೆಕಾಯಿ 250 ರಿಂದ 300 ರೂಪಾಯಿ
ಒಂದು ಬಾಕ್ಸ್ ಹಿರೇಕಾಯಿ 180 ರಿಂದ 200 ರೂಪಾಯಿ
ಒಂದು ಬಾಕ್ಸ್ ಟಮೇಟೋ 80 ರಿಂದ ರಿಂದ 150 ರೂಪಾಯಿ
ಒಂದು ಚೀಲ ಕ್ಯಾಬೀಜ್ ಗೆ 200 ರೂಪಾಯಿ
ಫ್ಲಾವರ 200 ರೂಪಾಯಿಗೆ ಡಜನ್
ಪ್ರತಿ ಹತ್ತು ಕೆಜಿ ವಠಾಣಿ 500 ರಿಂದ 550 ರೂಪಾಯಿ
ಒಂದು ಕೆಜಿ ಹೈಬ್ರಿಡ್ ಬಳ್ಳೊಳ್ಳಿ 120 ರೂಪಾಯಿ
ಒಂದು ಕೆಜಿ ಜವಾರಿ ಬಳ್ಳೊಳ್ಳಿ 200 ರೂಪಾಯಿ
ಒಂದು ಕೆಜಿ ಶುಂಠಿ 150 ರೂಪಾಯಿ
ಗಮನಕ್ಕೆ – ನಾಳೆ ಶುಕ್ರವಾರ ಧಾರವಾಡ apmc ಗೆ ರಜೆ ಇರುತ್ತದೆ.