ಪ್ರತಿ ಹತ್ತು ಕೆಜಿ ಈರುಳ್ಳಿ 280 ರಿಂದ 300 ರೂಪಾಯಿ
ಪ್ರತಿ ಹತ್ತು ಕೆಜಿ ಆಲೂಗಡ್ಡೆ 240 ರಿಂದ 250 ರೂಪಾಯಿ
ಪ್ರತಿ ಹತ್ತು ಕೆಜಿ ಹಸಿ ಮೆಣಸಿನಕಾಯಿ 300 ರಿಂದ 350 ರೂಪಾಯಿ
ಪ್ರತಿ ಹತ್ತು ಕೆಜಿ ಚವಳಿಕಾಯಿ 350 ರಿಂದ 400 ರೂಪಾಯಿ
ಪ್ರತಿ ಹತ್ತು ಕೆಜಿ ವಠಾಣಿ 450 ರಿಂದ 450 ರೂಪಾಯಿ
ಪ್ರತಿ ಹತ್ತು ಕೆಜಿ ಕ್ಯಾಪ್ಸಿಕಮ್ 180 ರಿಂದ 200 ರೂಪಾಯಿ
ಕ್ಯಾಬೀಜ ಒಂದು ಚೀಲಕ್ಕೆ 200 ರಿಂದ 300 ರೂಪಾಯಿ
ಒಂದು ಬಾಕ್ಸ ಟಮೇಟೋ 200 ರಿಂದ 250 ರೂಪಾಯಿ
ಪ್ರತಿ ಹತ್ತು ಕೆಜಿ ಬೀನ್ಸ್ 300 ರಿಂದ 350 ರೂಪಾಯಿ