ರಾಜ್ಯ ಕಾಂಗ್ರೇಸ್ ಸರ್ಕಾರದ ದಕ್ಷ ಮಂತ್ರಿ ಎಂದೇ ಹೆಸರಾದ, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಜಿಡ್ಡುಗಟ್ಟಿದ ಆಡಳಿತಯಂತ್ರಕ್ಕೆ ಗರಂ ಆಗಿದ್ದಾರೆ. ಧಾರವಾಡದಲ್ಲಿ ನಡೆದ ತ್ರೈಮಾಸಿಕ ಸಭೆಯಲ್ಲಿ ಅಧಿಕಾರಿಗಳ ನಿರ್ಲಕ್ಷದ ಧೋರಣೆ, ಸಚಿವರ ಸಿಟ್ಟಿಗೆ ಕಾರಣವಾಗಿದೆ. ಕೆಲಸದ ವಿಷಯದಲ್ಲಿ ನಾನು ಎಂದಿಗೂ ರಾಜಿ ಆಗೋದಿಲ್ಲ ಎಂದು ಎಚ್ಚರಿಸಿರುವ ಲಾಡ್, ಯಾವ ಮುಲಾಜಿಗೂ ಬಗ್ಗಲ್ಲ, ಒಂದು ವೇಳೆ ಸುಧಾರಿಸಿಕೊಳ್ಳದಿದ್ದರೆ ಕಠಿಣ ಕ್ರಮ ಗ್ಯಾರೆಂಟಿ ಎಂದು ಹೇಳಿದ್ದಾರೆ. ನಾವೆಷ್ಟೆ ಮೃದು ಹೃದಯಿಗಳಾದರು ಜಿಡ್ದುಗಟ್ಟಿದ ಆಡಳಿತಯಂತ್ರಕ್ಕೆ ತಹಬದಿಗೆ ತರಲು ಕಟುವಾಗಲೇಬೇಕಾಗಿದೆ ಎಂದು ತಿಳಿಸಿದ್ದಾರೆ.
ಜಿಡ್ಡುಗಟ್ಟಿದ ಆಡಳಿತಯಂತ್ರಕ್ಕೆ ಬೇಸತ್ರಾ, ಸಚಿವ ಸಂತೋಷ ಲಾಡ್ !
RELATED LATEST NEWS
ಹುಬ್ಬಳ್ಳಿ ಧಾರವಾಡ ಪಾಲಿಕೆ ಕಮಿಷನರ್ ಈಶ್ವರ ಉಳ್ಳಾಗಡ್ಡಿ ಎತ್ತಂಗಡಿ ?
24/01/2025
5:40 pm
ಸ್ಪೋಟಕ ಬ್ಯಾಟ್ಸಮನ್ ಬದುಕಿನಲ್ಲಿ ಸ್ಪೋಟಕ ತಿರುವು. ಡೈವೋರ್ಸ್…
24/01/2025
4:32 pm
Top Headlines
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಾಗಿ ರುದ್ರೇಶ್ ಘಾಳಿ
24/01/2025
10:41 pm
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಾಗಿ, ರುದ್ರೇಶ ಘಾಳಿಯವರನ್ನು ನೇಮಕ ಮಾಡಲಾಗಿದೆ. ಪಾಲಿಕೆ ಆಯುಕ್ತರಾಗಿದ್ದ ಡಾ. ಈಶ್ವರ ಉಳ್ಳಾಗಡ್ಡಿಯವರನ್ನು ಬೆಳಗಾವಿ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರ ಹುದ್ದೆಗೆ
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಾಗಿ ರುದ್ರೇಶ್ ಘಾಳಿ
24/01/2025
10:41 pm
ಹುಬ್ಬಳ್ಳಿ ಧಾರವಾಡ ಪಾಲಿಕೆ ಕಮಿಷನರ್ ಈಶ್ವರ ಉಳ್ಳಾಗಡ್ಡಿ ಎತ್ತಂಗಡಿ ?
24/01/2025
5:40 pm
ಸ್ಪೋಟಕ ಬ್ಯಾಟ್ಸಮನ್ ಬದುಕಿನಲ್ಲಿ ಸ್ಪೋಟಕ ತಿರುವು. ಡೈವೋರ್ಸ್…
24/01/2025
4:32 pm
ಮಹಾರಾಷ್ಟ್ರದಲ್ಲಿ ಮಹಾಸ್ಫೋಟ. ಭೀಕರ ಸ್ಫೋಟಕ್ಕೆ 8 ಬಲಿ
24/01/2025
4:23 pm