ರಾಜಸ್ಥಾನದ ಉಸ್ತುವಾರಿ, ಕೇಂದ್ರ ಸಚಿವ ಪ್ರಲ್ಲಾದ ಜೋಶಿ ಇಂದು ರಾಜಸ್ಥಾನದಲ್ಲಿ ದೀಪಾವಳಿ ಸಂತೆ ಮಾಡಿದರು. ಸ್ಥಳೀಯ ಮಾರುಕಟ್ಟೆಗೆ ಹೋದ ಪ್ರಲ್ಲಾದ ಜೋಶಿ, ಮಣ್ಣಿನ ಹಣತೆಯನ್ನು ಖರೀದಿಸಿದರು.
ಪ್ರಧಾನಿ ನರೇಂದ್ರ ಮೋದಿಯವರ ಕರೆಯಂತೆ #vocalforLocal ಅಭಿಯಾನದಲ್ಲಿ ಭಾಗವಹಿಸಿದರು. ಸ್ಥಳೀಯ ಉತ್ಪನ್ನಗಳನ್ನು ಖರೀದಿಸಿ, ಕುಶಲಕರ್ಮಿಗಳ ದ್ವನಿಯಾದರು.