Download Our App

Follow us

Home » ಕಾನೂನು » 2024 ನೇ ಸಾಲಿನ ಸಾರ್ವರ್ತಿಕ ರಜೆ ಘೋಷಣೆ ಮಾಡಿದ ಸರ್ಕಾರ

2024 ನೇ ಸಾಲಿನ ಸಾರ್ವರ್ತಿಕ ರಜೆ ಘೋಷಣೆ ಮಾಡಿದ ಸರ್ಕಾರ

2024 ರಲ್ಲಿ ಸರ್ಕಾರ ಸಾರ್ವರ್ತಿಕ ರಜೆ ಮಂಜೂರು ಮಾಡಿ ಅಧಿಸೂಚನೆ ಹೊರಡಿಸಿದೆ.  2024 ನೇ ಸಾಲಿನ ಸರ್ಕಾರಿ ರಜಾ ದಿನಗಳ ಪಟ್ಟಿ ಇಲ್ಲಿದೆ ನೋಡಿ.

2024 ನೇ ಸಾಲಿಗೆ ಸರ್ಕಾರ ಮಂಜೂರು ಮಾಡಿರುವ ಸಾರ್ವರ್ತಿಕ ರಜಾ ದಿನಗಳ ಪಟ್ಟಿಯನ್ನು ಪ್ರಕಟಿಸಿದೆ.

 

15-01-2024 ಸೋಮವಾರ – ಮಕರ ಸಂಕ್ರಾಂತಿ

26-01-2024 ಶುಕ್ರವಾರ – ಗಣರಾಜ್ಯೋತ್ಸವ

08-03-2024 ಶುಕ್ರವಾರ – ಮಹಾ ಶಿವರಾತ್ರಿ

29-03-2024 ಶುಕ್ರವಾರ – ಗುಡ್ ಫ್ರೈಡೆ

09-04-2024 ಮಂಗಳವಾರ – ಯುಗಾದಿ ಹಬ್ಬ

11-04-2024 ಗುರುವಾರ – ಕುತುಬ್ ಎ ರಮಜಾನ್

01-05-2024 ಬುಧವಾರ – ಕಾರ್ಮಿಕ ದಿನಾಚರಣೆ

10-05-2024 ಶುಕ್ರವಾರ – ಬಸವ ಜಯಂತಿ / ಅಕ್ಷಯ ತ್ರತೀಯ

17-06-2024 ಸೋಮವಾರ – ಬಕ್ರೀದ

17-07-2024 ಬುಧವಾರ – ಮೊಹರಂ ಕಡೆ ದಿನ

15-08-2024 ಗುರುವಾರ – ಸ್ವಾತಂತ್ರ್ಯ ದಿನಾಚರಣೆ

07-09-2024 ಶನಿವಾರ – ವರಸಿದ್ಧಿ ವಿನಾಯಕ ವೃತ

16-09-2024 ಸೋಮವಾರ – ಈದ್ ಮಿಲಾದ್

02-10-2024 ಬುಧವಾರ – ಗಾಂಧಿ ಜಯಂತಿ / ಮಹಾಲಯ ಅಮಾವಾಸ್ಯೆ

11-10-2024 ಶುಕ್ರವಾರ – ಮಹಾನವಮಿ / ಆಯುಧಪೂಜೆ

17-10-2024 – ಗುರುವಾರ – ಮಹರ್ಷಿ ವಾಲ್ಮೀಕಿ ಜಯಂತಿ

31-10-2024 ಗುರುವಾರ – ನರಕ ಚತುರ್ದಶಿ

01-11-2024 ಶುಕ್ರವಾರ – ಕನ್ನಡ ರಾಜ್ಯೋತ್ಸವ

02-11-2024 ಶನಿವಾರ – ಬಲಿ ಪಾಡ್ಯಮಿ ದೀಪಾವಳಿ

18-11-2024 ಸೋಮವಾರ – ಕನಕದಾಸ ಜಯಂತಿ

25-12-2024 ಬುಧವಾರ – ಕ್ರಿಸ್ ಮಸ್

ಹೀಗೆ ಒಟ್ಟು 21 ಸಾರ್ವರ್ತಿಕ ರಜೆಗಳನ್ನು ಘೋಷಣೆ ಮಾಡಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ವಕ್ಫ್ ಮಸೂದೆ ಅಂಗಿಕಾರ : ವೆಲ್ಫೇರ್ ಪಾರ್ಟಿ ತೀವ್ರ ವಿರೋಧ, ರಾಷ್ಟ್ರ ವ್ಯಾಪಿ ಅಭಿಯಾನಕ್ಕೆ ಸಜ್ಜು

ಸಂಸತ್ ನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗಿಕಾರವಾಗಿದ್ದು ಈ ಕಾನೂನು ಸಂವಿಧಾನ ವಿರೋಧಿ ಹಾಗೂ ಸಂವಿಧಾನ ಕೊಟ್ಟಿರುವ ಧಾರ್ಮಿಕ ಸ್ವಾತಂತ್ರದಲ್ಲಿ ಹಸ್ತಕ್ಷೇಪ ವಾಗಿದೆ ಎಂದು ವೆಲ್ಫೇರ್ ಪಾರ್ಟಿ

Live Cricket

error: Content is protected !!