ಧಾರವಾಡ ಲೋಕಸಭಾ ಕಾಂಗ್ರೇಸ್ ಅಭ್ಯರ್ಥಿ ವಿನೋದ ಅಸೂಟಿ ಸೋಲು ಸ್ವೀಕರಿಸಿ smile ಕೊಟ್ಟಿದ್ದಾರೆ. ಗೆಲ್ಲುವೆವು ಒಂದು ದಿನ ಗೆಲ್ಲಲೇ ಬೇಕು ಒಳ್ಳೆತನ, ಗೆಲ್ಲುವವರೆಗೆ ಕ್ಷೇತ್ರದಿಂದ ದೂರ ಸರಿಯಲ್ಲ ಎಂದು ಬೆಂಬಲಿಗರಿಗೆ ಧೈರ್ಯ ತುಂಬಿದ್ದಾರೆ.
ಚುನಾವಣೆಯಲ್ಲಿ ತಮ್ಮ ಬೆನ್ನಿಗೆ ನಿಂತವರಿಗೆ ಅಭಿನಂದನೆ ಸಲ್ಲಿಸಿರುವ ವಿನೋದ ಅಸೂಟಿ, ಸೋಲು ಗೆಲುವು ಸಹಜ, ಯಾರು ಸಹ ಬೇಜಾರು ಮಾಡಕೊಳ್ಳದಂತೆ ಮನವಿ ಮಾಡಿ, ಮನಸ್ಸು ಗೆದ್ದಿದ್ದಾರೆ.