ಕರ್ನಾಟಕದ ಸಿಎಂ ಸಿದ್ದರಾಮಯ್ಯನವರು ಇಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಮುಖ್ಯಮಂತ್ರಿ ದಿಢೀರ್ ಭೇಟಿ ನೀಡಿದರು.
ಕನ್ನಡ ವ್ಯಾಕರಣದ ಒಳನೋಟಗಳನ್ನು ಹಂಚಿಕೊಳ್ಳುವುದರ ಮೂಲಕ, ವಿದ್ಯಾರ್ಥಿಗಳು ಸ್ಮರಣೀಯ ಕಲಿಕೆಯ ಅನುಭವವನ್ನು ಪಡೆದರು.
ಕನ್ನಡ ವ್ಯಾಕರಣದಲ್ಲಿ ಕನ್ನಡ ಮಾಸ್ತರರನ್ನು ಮೀರಿಸುವ ಸಿ ಎಮ್ ಸಿದ್ದರಾಮಯ್ಯನವರು ಮಕ್ಕಳೊಂದಿಗೆ ಬೆರೆತು ಕನ್ನಡ ವ್ಯಾಕರಣ ತಿಳಿಸಿದರು.