ಒಂದು ಕಾಲದಲ್ಲಿ ಡೆಂಗ್ಯೂ ಜ್ವರಕ್ಕೆ ಕುಖ್ಯಾತವಾಗಿದ್ದ ಜಿಲ್ಲೆಯನ್ನು ಕೇವಲ ಒಂದು ವರ್ಷದಲ್ಲಿ ಕ್ಲಿನ್ ಸಿಟಿಯನ್ನಾಗಿ ಮಾಡಿದ ಕೀರ್ತಿ ಓರ್ವ IAS ಮಹಿಳೆಗೆ ಸೇರುತ್ತದೆ.
ತೆಲಂಗಾಣದ ಪೆದ್ದಪೆಲ್ಲಿ ಜಿಲ್ಲೆ ಈಗ ಈಗ ಭಾರತದ ನಂಬರ 1 ಸ್ವಚ್ಛ ಜಿಲ್ಲೆ ಎಂದು ಹೆಸರು ಮಾಡಿದೆ. ಅಲ್ಲಿನ ಜಿಲ್ಲಾಧಿಕಾರಿ ಶ್ರೀಮತಿ ದೇವಸೇನಾರ ಸಮರ್ಪಿತ ಕಾರ್ಯದಿಂದ ಪೆದ್ದಪೆಲ್ಲಿ ಜಿಲ್ಲೆ ಸ್ವಚ್ಛ ಜಿಲ್ಲೆ ಎಂದು ಹೆಸರು ಪಡೆದಿದೆ.