ಉತ್ತರ ಕರ್ನಾಟಕದ ಕಾಮಿಡಿ ಕಿಂಗ್ ” *ಲಫಂಗರಾಜಾ* ” ಬರೆದು, ಹಾಡಿರುವ ಕನ್ನಡದ ಮೊದಲ ಕಾಮಿಡಿ ರ್ಯಾಪ್ ಸಾಂಗ್ ಅಗಸ್ಟ್ 20 ರಂದು ಬಿಡುಗಡೆ ಬರೆದು, ಹಾಡಿರುವ ” ನನ್ನ ಮರ್ಜಿ ” ರ್ಯಾಪ್ ಹಾಡು ಅಗಸ್ಟ 20 ರಂದು ಮಧ್ಯಾಹ್ನ 4 ಘಂಟೆಗೆ ಬಿಡುಗಡೆಯಾಗಲಿದೆ.
ಅಂದು ಮಧ್ಯಾಹ್ನ 4 ಘಂಟೆಗೆ lafangraja youtube ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ.
ರಾಜ್ಯದಲ್ಲಿ ಮನೆ ಮಾತಾಗಿರುವ ಲಫಂಗರಾಜಾ ಹಾಡಿರುವ ಮೊದಲ ರ್ಯಾಪ್ ಸಾಂಗ್ ಬಹಳ ನಿರೀಕ್ಷೆ ಹುಟ್ಟಿಸಿದ್ದು, ಇನ್ನುಳಿದ ಖ್ಯಾತ ಕಲಾವಿಧರು, ಲಫಂಗರಾಜಾರ ರ್ಯಾಪ್ ಸಾಂಗ್ ಗೆ ಶುಭ ಹಾರೈಸಿದ್ದಾರೆ.
