ಇತ್ತೀಚಿಗೆ ಜನರು ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡುತ್ತಿದ್ದಾರೆ. ಉತ್ತಮ ಆಹಾರ, ನಿಯಮಿತ ವ್ಯಾಯಾಮ, ಯೋಗ ಇವುಗಳು ಉತ್ತಮ ಆರೋಗ್ಯಕ್ಕೆ ಹೆದ್ದಾರಿಗಳು.
ಈಗ ವಯಸ್ಸಿನ ಆಧಾರದ ಮೇಲೆ ನಿಮ್ಮ ರಕ್ತದೂತ್ತಡವನ್ನು ತಿಳಿದುಕೊಳ್ಳಬಹುದು
ವಯಸ್ಸು, ಕನಿಷ್ಠ ಸಾಮಾನ್ಯ ಗರಿಷ್ಠ ರಕ್ತದೊತ್ತಡದ ಮಾಹಿತಿ ಇಲ್ಲಿದೆ ನೋಡಿ.