Download Our App

Follow us

Home » ಭಾರತ » ಮನೆಯ ಖರ್ಚಿಗೆ ಹಣ ನೀಡದ ಗಂಡನಿಗೆ ಥಳಿಸಿದ ಹೆಂಡತಿ…

“ಹುಡಾ” ದಲ್ಲಿ ಸಂಭ್ರಮದ ಕನಕದಾಸರ ಜಯಂತಿ ಆಚರಣೆ

ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ದಾಸ ಶ್ರೇಷ್ಟ ಕನಕದಾಸರ ಜಯಂತಿ ಆಚರಿಸಲಾಯಿತು.

ಕನಕದಾಸರ ಭಾವಚಿತ್ರಕ್ಕೆ ದೀಪ ಬೆಳಗಿ, ಪುಷ್ಪಾರ್ಚನೆ ಮಾಡಲಾಯಿತು. ಈ ಸಂದರ್ಭದಲ್ಲಿ ಹುಡಾ ಅಧ್ಯಕ್ಷ ಶಾಕೀರ ಸನದಿ, ಆಯುಕ್ತ ಸಂತೋಷ ಬಿರಾದಾರ, ಹುಡಾ ಸದಸ್ಯ ಶಿವಾನಂದ ಮೆಣಸಿನಕಾಯಿ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

Karnataka Files
Author: Karnataka Files

Leave a Comment

RELATED LATEST NEWS

Top Headlines

ನಕ್ಸಲ್ ರನ್ನು ಶರಣಾಗತಿ ಮಾಡಿಸುವಲ್ಲಿ ಧಾರವಾಡದ ಓರ್ವ ಮಹಿಳೆಯದ್ದು ಇದೆ ಪ್ರಮುಖ ಪಾತ್ರ

ಕರ್ನಾಟಕ ನಕ್ಸಲ್ ಮುಕ್ತ ರಾಜ್ಯವಾಗಿದೆ. ನಕ್ಸಲ್ ಚಟುವಟಿಕೆಯಲ್ಲಿ ಕಳೆದ ೩ ದಶಕಗಳಿಂದ ತೊಡಗಿ ಬಂದೂಕಿನ ಮೂಲಕ ಹೋರಾಟದಲ್ಲಿ ಭಾಗವಹಿಸಿದ್ದ ನಕ್ಸಲ್ ರು ಕಡೆಗೂ ಶರಣಾಗಿದ್ದಾರೆ.  ಹಿಂಸೆಯಿಂದ ಅಹಿಂಸೆಯ

Live Cricket

error: Content is protected !!