ಇಂದು ಸಂಜೆ ಹಾಸನದ ಬಳಿ ನಡೆದ ರಸ್ತೆ ಅಪಘಾತದಲ್ಲಿ 2023 ರ ಬ್ಯಾಚ್ ಐಪಿಎಸ್ ಪ್ರೊಬೇಷನರ್ ಹರ್ಷ ವರ್ಧನ್ ಸಾವನ್ನಪ್ಪಿದ್ದಾರೆ.
ಕೆಪಿಎಯಲ್ಲಿ ತರಬೇತಿ ಮುಗಿಸಿದ ನಂತರ ಜಿಲ್ಲಾ ತರಬೇತಿಗಾಗಿ ಹಾಸನಕ್ಕೆ ತೆರಳುತ್ತಿದ್ದ ಅವರು ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ.
ಕಳೆದ ವರ್ಷವಷ್ಟೇ IPS ಪಾಸಾಗಿದ್ದ ಹರ್ಷವರ್ಧನ ಅವರ ಅಕಾಲಿಕ ನಿಧನಕ್ಕೆ ರಾಜ್ಯದ ಪೋಲಿಸ ಅಧಿಕಾರಿಗಳು ಕಂಬನಿ ಮಿಡಿದಿದ್ದಾರೆ.