ಗಡಿನಾಡು ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಗಣ್ಯರು ಸಂಚರಿಸುವ ರಸ್ತೆ ಪಕ್ಕದಲ್ಲಿಯೇ ಮಾಟ ಮಂತ್ರಕ್ಕೆ ಬಳಸುವ ಪದಾರ್ಥಗಳನ್ನು ಇಡಲಾಗಿದೆ.
ಬೆಳಗಾವಿಯ ಕನ್ನಡ ಸಾಹಿತ್ಯ ಭವನದ ಆವರಣದಲ್ಲಿಯೇ ಮಾಟಮಂತ್ರ ಪ್ರಯೋಗ ಮಾಡಲಾಗಿದೆ.
ದುರುಳರು ನಿಂಬೆ ಹಣ್ಣು, ತೆಂಗಿನಕಾಯಿ, ಬಾಳೆಹಣ್ಣು ಇಟ್ಟು ಹೋಗಿದ್ದಾರೆ.