Download Our App

Follow us

Home » ಅಪಘಾತ » ಧಾರವಾಡ ಟೋಲ್ ನಾಕಾ BRTS ರಸ್ತೆಯಲ್ಲಿ ತಿಂಗಳಲ್ಲಿ ಮೂರನೇ ಅಪಘಾತ

ಧಾರವಾಡ ಟೋಲ್ ನಾಕಾ BRTS ರಸ್ತೆಯಲ್ಲಿ ತಿಂಗಳಲ್ಲಿ ಮೂರನೇ ಅಪಘಾತ

ಹುಬ್ಬಳ್ಳಿ ಧಾರವಾಡ ನಡುವೆ ಸಂಚರಿಸುವ ಕಿಲ್ಲರ್ ಬಿ ಆರ್ ಟಿ ಎಸ್ ನ್ ಚಿಗರಿ ಬಸ್ಸು ಧಾರವಾಡ ಟೋಲ್ ನಾಕಾ ಬಳಿ ವ್ಯಕ್ತಿಯೊಬ್ಬನಿಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ.

ಟೋಲ್ ನಾಕಾ BRTS ರಸ್ತೆಯಲ್ಲಿ ಒಂದು ತಿಂಗಳಲ್ಲಿ ನಡೆದ ಮೂರನೇ ಅಪಘಾತ ಇದಾಗಿದೆ.

ಯಮರಾಜನಂತೆ ಹುಬ್ಬಳ್ಳಿ ಧಾರವಾಡ ನಡುವೆ ಸಂಚರಿಸುವ BRTS ಯೋಜನೆ ತಂದವರಿಗೆ ಜನ ಹಿಡಿಶಾಪ ಹಾಕುತ್ತಿದ್ದಾರೆ.

ಇಂದು ರಾತ್ರಿ ಚಿಗರಿ ಬಸ್ಸು ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆದಿದ್ದು, ಅದೇ ಬಸ್ಸಿನಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಗಮನ ಸೆಳೆದ ಸೌಥ್ ಇಂಡಿಯಾ ಮೀಡಿಯಾ ಅವಾರ್ಡ್

TNIT ಮೀಡಿಯಾ ನಿನ್ನೆ ಸುದ್ದಿಗೋಷ್ಟಿ ನಡೆಸಿ, TNIT ಸೌಥ್ ಇಂಡಿಯಾ ಮೀಡಿಯಾ ಅವಾರ್ಡ್ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ.   ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಗಣೇಶ ಕಾಸರಗೋಡು ಅವರು

Live Cricket

error: Content is protected !!