Download Our App

Follow us

Home » ಕರ್ನಾಟಕ » ರಾಜ್ಯದ ಬ್ರಾಹ್ಮಣ ವಿಧ್ಯಾರ್ಥಿಗಳಿಗೆ 5 ಕೋಟಿ 85 ಲಕ್ಷ ಶಿಷ್ಯವೇತನ ಬಿಡುಗಡೆ ಮಾಡಿದ ಸಿದ್ದರಾಮಯ್ಯ

ಅಸ್ಸಾಂದಲ್ಲಿನ 300 ಅಡಿ ಆಳದ ಕಲ್ಲಿದ್ದಲು ಗಣಿಯಲ್ಲಿ ಸಿಕ್ಕಿ ಹಾಕಿಕೊಂಡ 9 ಕಾರ್ಮಿಕರು

ಅಸ್ಸಾಂನ ದಿಮಾ ಹಸಾವೊ ಜಿಲ್ಲೆಯ ಉಮ್ರಾಂಗ್ಸೊ ಪ್ರದೇಶದಲ್ಲಿ ಸೋಮವಾರ ಕಲ್ಲಿದ್ದಲು ಗಣಿಯಲ್ಲಿ ನೀರು ನಿಂತಿದ್ದರಿಂದ 15-20 ಕಾರ್ಮಿಕರು ಸಿಕ್ಕಿಬಿದ್ದಿದ್ದಾರೆ. 

300 ಅಡಿ ಆಳದ ಕಲ್ಲಿದ್ದಲು ಗಣಿಯಲ್ಲಿ ಈ ಅಪಘಾತ ಸಂಭವಿಸಿದೆ. ಭಾರತೀಯ ಸೇನೆ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಿದೆ.

ಭಾರತೀಯ ಸೇನೆ ಮತ್ತು ಸ್ಥಳೀಯ ಆಡಳಿತ ಒಟ್ಟಾಗಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದೆ. ವಿಶೇಷ ಪರಿಕರಗಳು ಮತ್ತು ನುರಿತ ಸಿಬ್ಬಂದಿಯ ಸಹಾಯದಿಂದ ಪರಿಹಾರ ಕಾರ್ಯಾಚರಣೆಗಳು ವೇಗವಾಗಿ ನಡೆಯುತ್ತಿವೆ.

ಸಿಕ್ಕಿಬಿದ್ದಿರುವ ಕಾರ್ಮಿಕರನ್ನು ಗಂಗಾ ಬಹದ್ದೂರ್ ಶ್ರೇತ್, ಹುಸೇನ್ ಅಲಿ, ಜಾಕಿರ್ ಹುಸೇನ್, ಸರ್ಪಾ ಬರ್ಮನ್, ಮುಸ್ತಫಾ ಶೇಖ್, ಖುಷಿ ಮೋಹನ್ ರೈ, ಸಂಜಿತ್ ಸರ್ಕಾರ್, ಲಿಜಾನ್ ಮಗರ್ ಮತ್ತು ಶರತ್ ಗೊಯಾರಿ ಎಂದು ಗುರುತಿಸಲಾಗಿದೆ. 

 

 

Karnataka Files
Author: Karnataka Files

Leave a Comment

RELATED LATEST NEWS

Top Headlines

ಹುಬ್ಬಳ್ಳಿ ಸಂಪೂರ್ಣ ಬಂದ್ ಬಿಕೋ ಎನ್ನುತ್ತಿರುವ ರಸ್ತೆಗಳು

ವಾಣಿಜ್ಯ ನಗರಿ ಹುಬ್ಬಳ್ಳಿ ಸಂಪೂರ್ಣ ಬಂದಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಡಾ. ಅಂಬೇಡ್ಕರರ ಬಗ್ಗೆ ನೀಡಿರುವ ಹೇಳಿಕೆ ಖಂಡಿಸಿ ಹುಬ್ಬಳ್ಳಿ ಧಾರವಾಡ ಬಂದ್ ಗೆ

Live Cricket

error: Content is protected !!