Download Our App

Follow us

Home » ಕರ್ನಾಟಕ » ದೊಡ್ಡ ಸುದ್ದಿ….ಸಿದ್ದರಾಮಯ್ಯನವರಿಗೆ ಸಂಬಂದಿಸಿದೆ ಎನ್ನಲಾದ 300 ಕೋಟಿ ಆಸ್ತಿ ವಶಪಡಿಸಿಕೊಂಡ ಇ ಡಿ

ಧಾರವಾಡದಲ್ಲಿ ಈ ಸಲ ಧಾರವಾಡ ಉತ್ಸವ ನಡೆಸಲು ತೀರ್ಮಾನ

ರಾಜ್ಯದ ವಿವಿದೆಡೆ ಸರ್ಕಾರ ಉತ್ಸವ ಆಚರಿಸುತ್ತಿದ್ದು, ಈ ಸಲ ರಾಜ್ಯ ಸರ್ಕಾರ ಧಾರವಾಡ ಉತ್ಸವ ನಡೆಸಲು ನಿರ್ಧಾರ ಮಾಡಿದೆ. 

ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಮೊದಲ ಹಂತದ ಸಭೆ ನಡೆಸಿದ್ದು, ಈ ಸಲ ಧಾರವಾಡ ಉತ್ಸವ ಮಾಡೋಣ ಎಂದು ಜಿಲ್ಲಾಧಿಕಾರಿಗಳಿಗೆ ಮೌಖಿಕವಾಗಿ ಹೇಳಿದ್ದಾರೆ. 

ಸರ್ಕಾರದಿಂದ ಧಾರವಾಡ ಜಿಲ್ಲಾ ಉತ್ಸವಕ್ಕೆ ಕನಿಷ್ಟ ಮೂರು ಕೋಟಿ ಅನುದಾನ ನೀಡಬೇಕೆಂದು ಲಾಡ್ ಅವರು ಮುಖ್ಯಮಂತ್ರಿಗಳ ಕಡೆಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಲಕ್ಷ್ಮೀ ಹೆಬ್ಬಾಳಕರ ಆರೋಗ್ಯ ವಿಚಾರಿಸಿದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ

ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರು, ಮೊನ್ನೆ ಕಿತ್ತೂರ ಬಳಿ ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರರನ್ನು ಭೇಟಿ ಮಾಡಿ

Live Cricket

error: Content is protected !!