Download Our App

Follow us

Home » ಕರ್ನಾಟಕ » ಕುರಿ ಕಾಯುವವರಿಗೆ ಬಂದೂಕು ತರಬೇತಿ ಶಿಬಿರ ಆಯೋಜನೆ

ಕುರಿ ಕಾಯುವವರಿಗೆ ಬಂದೂಕು ತರಬೇತಿ ಶಿಬಿರ ಆಯೋಜನೆ

ಕುರಿ ಕಾಯುವವರ ಆತ್ಮ ರಕ್ಷಣೆ ಎಂದು ಬಾಗಲಕೋಟ ಜಿಲ್ಲಾ ಪೊಲೀಸ್ ಇಲಾಖೆ ಬಂದೂಕು ತರಬೇತಿ ನಡೆಸುತ್ತಿದೆ. 

ಏಪ್ರಿಲ್ 7 ರಿಂದ 13 ರ ವರೆಗೆ ಬಾಗಲಕೋಟೆಯ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆ ನವನಗರದಲ್ಲಿ ಬಂದೂಕು ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ. 

ಕುರಿಗಳ್ಳರ ಹಾವಳಿ ಮಿತಿಮೀರಿದ ಪರಿಣಾಮ ಬಾಗಲಕೋಟ ಜಿಲ್ಲಾ ಪೊಲೀಸ್ ಇಲಾಖೆ ಕುರಿ ಕಾಯುವವರಿಗೆ ಬಂದೂಕು ತರಬೇತಿ ನೀಡಲಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಮುಖಂಡರ ಕ್ಷುಲ್ಲಕ ರಾಜಕೀಯ / ಹಂಪಣ್ಣವರ ಕಿಡಿ

ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಕ್ಷೇತ್ರದಿಂದ ಹೊರಗಿದ್ದರು, ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಸದಸ್ಯ ಶಿವಶಂಕರ ಹಂಪಣ್ಣವರ ಹೇಳಿದ್ದಾರೆ. ಧಾರವಾಡ ಗ್ರಾಮೀಣ ಕ್ಷೇತ್ರ ಅಭಿವೃದ್ಧಿಯತ್ತ

Live Cricket

error: Content is protected !!