Download Our App

Follow us

Home » ಆರೋಗ್ಯ » ಬೆಕ್ಕುಗಳಿಗೂ ತಟ್ಟಿದ ಮಾರಕ ವೈರಸ್. ನೂರಾರು ಬೆಕ್ಕುಗಳ ಸಾವು

ಬೆಕ್ಕುಗಳಿಗೂ ತಟ್ಟಿದ ಮಾರಕ ವೈರಸ್. ನೂರಾರು ಬೆಕ್ಕುಗಳ ಸಾವು

ಡೆಂಗಿ, ಮಲೇರಿಯಾ, ಕೋವಿಡ್‌ನಂತಹ ಕಾಯಿಲೆಗಳು ಮನುಷ್ಯನ ಜೀವವನ್ನು ಹಿಪ್ಪಿಹಿಂಡಿದಂತೆ ರಾಜ್ಯದಾದ್ಯಂತ ಬೆಕ್ಕುಗಳಿಗೂ ಸಾಂಕ್ರಾಮಿಕ ರೋಗಬಾಧೆ ಎದುರಾಗುವ ಲಕ್ಷಣಗಳು ಕಂಡು ಬರುತ್ತಿವೆ.

ಮಾರಕ FPV ವೈರಸ್ ನಿಂದಾಗಿ ರಾಯಚೂರಿನಲ್ಲಿ ನೂರಕ್ಕೂ ಹೆಚ್ಚು ಬೆಕ್ಕುಗಳು ಸಾವನ್ನಪ್ಪಿವೆ ಎಂದು ವರದಿಯಾಗಿದೆ.

ಫೀಲೈನ್‌ ಪ್ಯಾನ್‌ಲ್ಯೂಕೊಪೀನಿಯ ಎಂಬ ವೈರಸ್‌, ಬೆಕ್ಕುಗಳನ್ನು ಬಲಿಪಡೆದುಕೊಳ್ಳುತ್ತಿದೆ. 

ಈ ವೈರಸ್‌ಗೆ ತುತ್ತಾಗಿರುವ ಬೆಕ್ಕುಗಳಲ್ಲಿ ಏಕಾಏಕಿ ಬಿಳಿರಕ್ತ ಕಣಗಳ ಕೊರತೆಯಾಗಿ ಸಾವನ್ನಪ್ಪುತ್ತವೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಹೊರರಾಜ್ಯಗಳಿಂದ ವಲಸೆ ಬರುವ ಕಾರ್ಮಿಕರಿಂದ ಅಪರಾಧಗಳ ಸಂಖ್ಯೆ ಹೆಚ್ಚಳ / ಕಟ್ಟೆಚ್ಚರ ವಹಿಸಲು ಸರ್ಕಾರ ನಿರ್ಧಾರ

ಇತ್ತೀಚೆಗೆ ಹೊರರಾಜ್ಯಗಳಿಂದ ವಲಸೆ ಬರುವ ಕಾರ್ಮಿಕರಿಂದ ಅಪರಾಧಗಳ ಸಂಖ್ಯೆ ಹೆಚ್ಚುತ್ತಿರುವ ಸಂಗತಿಯನ್ನು ಕಾರ್ಮಿಕ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿ

Live Cricket

error: Content is protected !!