ಧಾರವಾಡ ಪ್ರತ್ತೈಕ ಪಾಲಿಕೆಯಾಗಿದ್ದು ತಮಗೆಲ್ಲ ಗೊತ್ತಿರೋ ವಿಷಯ. ಅಸಲಿ ವಿಷಯ ಏನು ಅಂದರೆ, ಪ್ರತ್ತೈಕ ಪಾಲಿಕೆಗಾಗಿ ಹೋರಾಟಗಾರರನ್ನು ಸನ್ಮಾನಿಸಲು ಕೆಲವರು ದುಡ್ಡು ಎತ್ತೋ ಕೆಲಸಕ್ಕೆ ಮುಂದಾಗಿದ್ದಾರಂತೆ.
ಹಾಗಾಗಿ ಯಾರು ಸಹ ದುಡ್ಡು ಕೊಡಬಾರದು ಎಂದು ಹೋರಾಟಗಾರರಲ್ಲಿ ಒಬ್ಬರಾದ ರವಿ ಮಾಳಗೇರ ಅವರು ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಆದರೆ, ಯಾರು, ಎಲ್ಲಿ ದುಡ್ಡು ಎತ್ತುತ್ತಿದ್ದಾರೆ ಅನ್ನೋದನ್ನ ಮಾತ್ರ ಹೇಳಿಲ್ಲ
