Download Our App

Follow us

Home » ರಾಜಕೀಯ » ನಾಳೆ 4 ಸಾವಿರ ರೂಪಾಯಿ ಜಮಾ! ಟಕಾ ಟಕ್ ಟಕಾ ಟಕ್.

ನಾಳೆ 4 ಸಾವಿರ ರೂಪಾಯಿ ಜಮಾ! ಟಕಾ ಟಕ್ ಟಕಾ ಟಕ್.

ಎರಡು ತಿಂಗಳಿನಿಂದ ಬಾಕಿ ಇರಿಸಿಕೊಂಡಿದ್ದ ಗೃಹಲಕ್ಷ್ಮಿ ಯೋಜನೆಯ 4 ಸಾವಿರ ರೂಪಾಯಿ ನಾಳೆ ಜಮಾ ಆಗಲಿದೆ. ಧಾರವಾಡ, ಹಾಸನ, ಉಡುಪಿ, ಮಂಗಳೂರು ಸೇರಿದಂತೆ ಬಾಕಿ ಉಳಿಸಿಕೊಂಡಿದ್ದ ಜಿಲ್ಲೆಗಳ ಗೃಹಲಕ್ಸ್ಮಿ ಫಲಾನುಭವಿಗಳ ಖಾತೆಗೆ ನಾಳೆ ಎರಡು ತಿಂಗಳ ಅವಧಿಯ 4 ಸಾವಿರ ರೂಪಾಯಿ ಜಮಾ ಆಗಲಿದೆ. ಲೋಕಸಭಾ ಚುನಾವಣೆಗೂ ಮುನ್ನ ಸರ್ಕಾರ ಗೃಹಲಕ್ಸ್ಮಿ ಹಣ ಜಮಾ ಆಗಿತ್ತು . 

Karnataka Files
Author: Karnataka Files

Leave a Comment

RELATED LATEST NEWS

Top Headlines

ವಕ್ಫ್ ಮಸೂದೆ ಅಂಗಿಕಾರ : ವೆಲ್ಫೇರ್ ಪಾರ್ಟಿ ತೀವ್ರ ವಿರೋಧ, ರಾಷ್ಟ್ರ ವ್ಯಾಪಿ ಅಭಿಯಾನಕ್ಕೆ ಸಜ್ಜು

ಸಂಸತ್ ನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗಿಕಾರವಾಗಿದ್ದು ಈ ಕಾನೂನು ಸಂವಿಧಾನ ವಿರೋಧಿ ಹಾಗೂ ಸಂವಿಧಾನ ಕೊಟ್ಟಿರುವ ಧಾರ್ಮಿಕ ಸ್ವಾತಂತ್ರದಲ್ಲಿ ಹಸ್ತಕ್ಷೇಪ ವಾಗಿದೆ ಎಂದು ವೆಲ್ಫೇರ್ ಪಾರ್ಟಿ

Live Cricket

error: Content is protected !!