Download Our App

Follow us

Home » ಕರ್ನಾಟಕ » ನೋಡು ನೋಡ್ತಾಯಿದ್ದಂತೆ ಬಿದ್ದೋಯ್ತು 3 ಮಹಡಿಯ ಕಟ್ಟಡ. ವಿಡಿಯೋ ಇದೇ ನೋಡಿ

ನೋಡು ನೋಡ್ತಾಯಿದ್ದಂತೆ ಬಿದ್ದೋಯ್ತು 3 ಮಹಡಿಯ ಕಟ್ಟಡ. ವಿಡಿಯೋ ಇದೇ ನೋಡಿ

ಬ್ರಹತ್ ಕಟ್ಟಡವೊಂದು ನೋಡು ನೋಡ್ತಾಯಿದ್ದಂತೆ ನೆಲಕ್ಕೆ ಉರುಳಿದ ಘಟನೆ ಬಂಗಾರಪೇಟೆಯಲ್ಲಿ ನಡೆದಿದೆ. 

ಹೊಸದಾಗಿ ನಿರ್ಮಿಸಲಾದ 3 ಅಂತಸ್ತಿನ ಕಟ್ಟಡವೊಂದು ಇಂದು ಮುಂಜಾನೆ ವಾಲಿಕೊಂಡಿತ್ತು. ಕಟ್ಟಡ ವಾಲಿಕೊಂಡಿದ್ದನ್ನು ಗಮನಿಸಿದ್ದ , ಕಟ್ಟಡ ಒಳಗಿದ್ದ ನಿವಾಸಿಗಳು ಹೊರಗೆ ಬಂದಿದ್ದರು.

ಕಟ್ಟಡದಲ್ಲಿದ್ದ ಜನ ಹೊರಗೆ ಬರುತ್ತಿದ್ದಂತೆ ಅರ್ಧ ಘಂಟೆಯಲ್ಲಿ 3 ಅಂತಸ್ತಿನ ಕಟ್ಟಡ ಉರುಳಿ ಬೀಳುತ್ತಿರುವ ದ್ರಶ್ಯವನ್ನು ಅಲ್ಲಿದ್ದ ಜನ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ವಕ್ಫ್ ಮಸೂದೆ ಅಂಗಿಕಾರ : ವೆಲ್ಫೇರ್ ಪಾರ್ಟಿ ತೀವ್ರ ವಿರೋಧ, ರಾಷ್ಟ್ರ ವ್ಯಾಪಿ ಅಭಿಯಾನಕ್ಕೆ ಸಜ್ಜು

ಸಂಸತ್ ನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗಿಕಾರವಾಗಿದ್ದು ಈ ಕಾನೂನು ಸಂವಿಧಾನ ವಿರೋಧಿ ಹಾಗೂ ಸಂವಿಧಾನ ಕೊಟ್ಟಿರುವ ಧಾರ್ಮಿಕ ಸ್ವಾತಂತ್ರದಲ್ಲಿ ಹಸ್ತಕ್ಷೇಪ ವಾಗಿದೆ ಎಂದು ವೆಲ್ಫೇರ್ ಪಾರ್ಟಿ

Live Cricket

error: Content is protected !!